Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರೋಡ್ ಪತಿ ಯ ಮಾತಿನ ಭಾಗ ಮುಕ್ತಾಯ
Posted date: 04 Tue, Sep 2012 ? 07:41:21 PM

ಎಸ್.ಎಸ್.ಎಸ್. ಕಂಬೈನ್ಸ್ ಲಾಂಛನದಲ್ಲಿ ಎನ್.ಸುರೇಶ್, ನಿರ್ಮಾಣದ ಕರೋಡ್‌ಪತಿ ಚಿತ್ರಕ್ಕೆ ಮೈಸೂರಿನಲ್ಲಿ ಖಾಸಗಿ ಬಂಗ್ಲೆ ಹಾಗೂ ಹೊರಾಂಗಣದಲ್ಲಿ ನಡೆದ ಚಿತ್ರೀಕರಣದೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರೈಸಿದೆ.  ಈ ಚಿತ್ರಕ್ಕೆ ಸಂಭಾಷಣೆ ಮತ್ತು ನಿರ್ದೇಶನ -ಪಿ.ಸಿ. ರಮೇಶ್,  ಸಂಗೀತ- ಅಭಿಮಾನ್ ರಾಯ್, ಛಾಯಾಗ್ರಹಣ- ಸೆಲ್ವ.ಆರ್, ಸಹ ನಿರ್ದೇಶನ- ಭಾಸ್ಕರ್. ಈ. ರುಕೇಶ್, ಕಥೆ- ಪವನ್ ರಜಿನೀಶ್, ಸಂಕಲನ-ಕೆ.ಎನ್. ಪ್ರಕಾಶ್, ಕಲೆ- ಇಸ್ಮಾಯಿಲ್, ನಿರ್ವಹಣೆ -ವೇಣುಗೋಪಾಲ್, ತಾರಾಗಣದಲ್ಲಿ ಕೋಮಲ್‌ಕುಮಾರ್, ಮೀರಾನಂಧನ್, ಜಾಸ್ಮಿನ್, ಮಾಳವಿಕ, ಗುರುಪ್ರಸಾದ್, ಬಿರಾದರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರೋಡ್ ಪತಿ ಯ ಮಾತಿನ ಭಾಗ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.